Surprise Me!

ಪಬ್ಲಿಕ್ ಟ್ರಾನ್ಸ್ಪೋರ್ಟ್ ಪ್ರೊಮೋಟ್ ಮಾಡಲು ಸಿದ್ದರಾಮಯ್ಯ ಬಸ್ ನಲ್ಲಿ ಪ್ರಯಾಣ | Oneindia Kannada

2017-11-21 1,804 Dailymotion

Karnataka CM Siddaramaiah takes bus ride to promote public transport & buys Rs 15 ticket. The Chief Minister chose a regular bus over AC vehicles for his ride from the airport. Karnataka Chief Minister Siddaramaiah led by example on Monday when he hopped on to a bus to encourage public transport. While the bus was specially arranged for Siddaramaiah and his ministers, the Congress leader bought a ticket worth Rs 15 for the ride. <br /> <br />ಸಿಎಂ ಸಿದ್ದರಾಮಯ್ಯ ಸರ್ಕಾರಿ ಬಸ್ ನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಬಸ್ ದಿನಾಚರಣೆ ಹಿನ್ನೆಲೆಯಲ್ಲಿ ಸಿಎಂ ಬೆಳಗಾವಿ ವಿಮಾನ ನಿಲ್ದಾಣದಿಂದ ಸುವರ್ಣ ಸೌಧಕ್ಕೆ ಸರ್ಕಾರಿ ಬಸ್ ನಲ್ಲಿ ಪ್ರಯಾಣ ಬೆಳೆಸಿದ್ರು ಹಾಗು 15 ರೂ ಟಿಕೆಟ್ ಪಡೆದು ಬಸ್ ನಲ್ಲಿ ಪ್ರಯಾಣಿಸಿದ್ದಾರೆ. ಈ ಪ್ರಯಾಣದ ಮೂಲ ಉದ್ದೇಶ, ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆಯ ಬಗ್ಗೆ ಪರಿಚಯಿಸೋದು. ಇನ್ನು ಸಿದ್ದರಾಮಯ್ಯನವರು ಹೇಳೋದು ಸಾರ್ವಜನಿಕರು ಹೆಚ್ಚಾಗಿ ಬಸ್ಸಿನಲ್ಲಿ ಓಡಾಡಬೇಕು. ಸಾರಿಗೆ ವ್ಯವಸ್ಥೆಯನ್ನ ಸರಿಯಾಗಿ ಉಪಯೋಗಿಸಬೇಕು. ಆಗ ಮಾಲಿನ್ಯವಿರೋದಿಲ್ಲ ಜೊತೆಗೆ ನಗರವು ಸ್ವಚ್ಛವಾಗಿರುತ್ತೆ. ಇನ್ನು ಸಿದ್ದರಾಮಯ್ಯನವರು ಸಾರಿಗೆ ವ್ಯವಸ್ಥೆಗಾಗಿ ಹೆಚ್ಚಿನ ಪ್ರೋತ್ಸಹ ನೀಡಲು ಸರ್ಕಾರ ಸಿದ್ಧವಾಗಿದೆ ಎಂದು ಕೂಡ ಇದೆ ಸಂಧರ್ಭದಲ್ಲಿ ತಿಳಿಸುತ್ತಾರೆ. ಇನ್ನು ಮುಂದಿನ ದಿನಗಳಲ್ಲಿ ಸಾರಿಗೆ ವ್ಯವಸ್ಥೆಯನ್ನ ಇನ್ನಷ್ಟು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡುತ್ತೇವೆ ಎಂದು ಕೂಡ ಮಾನ್ಯ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರು ತಿಳಿಸುತ್ತಾರೆ. <br />

Buy Now on CodeCanyon